ಹಲೋ ಗೆಳೆಯರೇ...

🙏 ಹಲೋ ಗೆಳೆಯರೇ,

ನಾನು SUTRA ಕರುನಾಡು ಎಂಬ ಹೆಸರಿನೊಂದಿಗೆ ಈ ವೆಬ್‌ಸೈಟ್ ಅನ್ನು ಪ್ರಾರಂಭಿಸುತ್ತಿದ್ದೇನೆ. ಈ ತಾಣದಲ್ಲಿ ನಿಮಗಾಗಿ ಉದ್ಯೋಗ ಮಾಹಿತಿ, ಸರಕಾರಿ ಯೋಜನೆಗಳು, ಶೈಕ್ಷಣಿಕ ಸುದ್ದಿಗಳು, ಪ್ರತಿಸ್ಪರ್ಧಾತ್ಮಕ ಪರೀಕ್ಷೆಗಳ ಅಪ್‌ಡೇಟ್ಸ್, ಹಾಗೂ ವಿಜ್ಞಾನ ಮತ್ತು ಪ್ರಸ್ತುತ ವಿಷಯಗಳು ಎಂಬ ವೈವಿಧ್ಯಮಯ ವಿಷಯಗಳನ್ನು ನಿತ್ಯ ಹಂಚಿಕೊಳ್ಳಲಾಗುತ್ತದೆ.

This website aims to deliver timely updates on job news, government schemes, education updates, competitive exams, and trending science topics in a clear and useful manner.

ತಂದೆ ತಾಯಿಯ ಆಶೀರ್ವಾದ ಮತ್ತು ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸಿ.

ಧನ್ಯವಾದಗಳು 🙏


👤 ನನ್ನ ಬಗ್ಗೆ | About Me

ನಾನು ಜಯ ತನಯ (Devaraju S.N), ಬ್ಲಾಗರ್ ಮತ್ತು ಕಲಿಕಾ ಆಸಕ್ತನಾಗಿ SUTRA ಕರುನಾಡು ವೆಬ್‌ಸೈಟ್ (sutrakarunadu.site)  ಅನ್ನು ಪ್ರಾರಂಭಿಸಿದ್ದೇನೆ. ಈ ತಾಣದ ಮುಖಾಂತರ ನಾನು ಉದ್ಯೋಗ ಮಾಹಿತಿ, ಶೈಕ್ಷಣಿಕ ವಿವರಗಳು, ಸರಕಾರಿ ಯೋಜನೆಗಳ ಮಾಹಿತಿ, ಮತ್ತು ವಿಜ್ಞಾನ ವಿಷಯಗಳನ್ನು ನಿಷ್ಠೆಯಿಂದ ಹಂಚಿಕೊಳ್ಳುತ್ತೇನೆ.

My aim is to provide reliable and daily updated content in Kannada related to government jobs, education, competitive exams, schemes, and current affairs.

ಬ್ಲಾಗ್ ನ ಬೆಳವಣಿಗೆಗೆ ನಿಮ್ಮ ಬೆಂಬಲ ಅತ್ಯಂತ ಮುಖ್ಯವಾಗಿದೆ. 

 ಸಂಪರ್ಕಿಸಿ:

📧 Email: [email protected]
!🔗 Telegram: t.me/sutrakarunadu
▶️ YouTube: @SUTRAkarunadu

✍️ About the Author
Jaya Tanaya ಜಯ ತನಯ (Jaya Tanaya) (Devaraju S. N.)

I’m a post-graduate in Biochemistry, a passionate educator, pep talker, and the founder of SUTRA Karunadu. I blog in Kannada and English — covering jobs, education, science, technology, and competitive exams — to help aspirants and learners across Karnataka.
Next Post
No Comment
Add Comment
comment url