Senior Citizens Savings Scheme (SCSS) 2025 – ಹಿರಿಯ ನಾಗರಿಕರಿಗಾಗಿ ಉಳಿತಾಯ ಯೋಜನೆ
Senior Citizens Savings Scheme (SCSS) ಎಂಬುದು ಕೇಂದ್ರ ಸರ್ಕಾರದಿಂದ ಪ್ರಾರಂಭಿಸಲಾದ ಒಂದು government-backed retirement income plan ಆಗಿದ್ದು, ನಿವೃತ್ತಿಯ ನಂತರ ಆದಾಯವನ್ನು ಭದ್ರವಾಗಿ ನೀಡುತ್ತದೆ. 2025 ರಲ್ಲಿ ಈ ಯೋಜನೆಯು ಹೆಚ್ಚು ಜನಪ್ರಿಯವಾಗಿದೆ.
ಮುಖ್ಯ ವೈಶಿಷ್ಟ್ಯಗಳು (Key Features of SCSS 2025)
- ಬಡ್ಡಿ ದರ (Interest Rate): ವಾರ್ಷಿಕ 8.2%, ತ್ರೈಮಾಸಿಕವಾಗಿ ಪಾವತಿ.
- ಅವಧಿ (Tenure): 5 ವರ್ಷ + ಹೆಚ್ಚುವರಿಯಾಗಿ 3 ವರ್ಷ ವಿಸ್ತರಣೆ.
- ಹೂಡಿಕೆ ಪ್ರಮಾಣ (Investment Limit): ₹1,000 – ₹30,00,000.
- ತೆರಿಗೆ (Tax Benefits): up to 1.5 lacks Section 80C ಅಡಿಯಲ್ಲಿ ವಿನಾಯಿತಿ.
- ಖಾತೆ (Account Type): Individual ಅಥವಾ Joint with spouse.
- ಪಾವತಿ ಆವೃತ್ತಿ (Payout): Quarterly interest payments.
ಅರ್ಹತಾ ಮಾನದಂಡಗಳು (Eligibility Criteria)
- 👴 60 ವರ್ಷ ಅಥವಾ ಹೆಚ್ಚು ವಯಸ್ಸಿನವರು
- 🧓 55-60 ವರ್ಷ ವಯಸ್ಸಿನ ನಿವೃತ್ತರಾದವರು (ವೈದ್ಯಕೀಯ ಅಥವಾ VRS), ನಿವೃತ್ತಿಯ 1 ತಿಂಗಳೊಳಗೆ ಖಾತೆ ತೆರೆಯಬೇಕು.
- 🎖️ 50+ ವಯಸ್ಸಿನ ನಿವೃತ್ತ ಸೈನಿಕರು (Certain conditions apply).
ಖಾತೆ ತೆರೆಯುವ ವಿಧಾನ (How to Open SCSS Account)
- Visit: Any authorized bank or post office.
- Documents: Aadhaar/PAN, retirement proof, photographs.
- Deposit: Lump sum between ₹1,000 and ₹30 lakh.
ಹಣ ಹಿಂತೆಗೆದುಕೊಳ್ಳುವ ನಿಯಮಗಳು (Premature Withdrawal Rules)
- Before 1 year: No interest paid; earlier interest recovered.
- 1-2 years: 1.5% penalty on deposit.
- 2-5 years: 1% penalty on deposit.
ನಾಮಿನಿ ಸೌಲಭ್ಯಗಳು (Nomination Facility)
ಖಾತೆದಾರರು ತಮ್ಮ ಸಾವಿನ ಬಳಿಕ ಹಣವನ್ನು ಪಡೆಯಲು nominee ಯನ್ನು ನಿಗದಿಪಡಿಸಬಹುದು. This simplifies the claim process for family members.
ತೆರಿಗೆ ವಿವರಗಳು (Tax Implications)
- ಬಡ್ಡಿ ಆದಾಯ: Fully taxable.
- TDS: ₹50,000ಕ್ಕಿಂತ ಹೆಚ್ಚು ಆದಾಯಕ್ಕೆ TDS ಅನ್ವಯಿಸುತ್ತದೆ.
ಏಕೆ SCSS ಯೋಜನೆ ಆಯ್ಕೆ ಮಾಡಬೇಕು ? (Why Choose SCSS?)
- ✔️ Government-backed safety – ನಿಮ್ಮ ಹೂಡಿಕೆಗೆ ಭದ್ರತೆ.
- ✔️ Quarterly interest payout – Steady retirement income.
- ✔️ Tax benefits under Section 80C.
More Info: Visit official site nsiindia.gov.in or your nearest post office/bank branch.
ಈ ಯೋಜನೆಯು ನಿವೃತ್ತಿಯಿಂದ ನಂತರದ ಭದ್ರತೆಗಾಗಿ elderly citizens ಗೆ ಅತ್ಯುತ್ತಮ ಆಯ್ಕೆಯಾಗಿದೆ. ನಿಮ್ಮ ತಾಯಿ, ತಂದೆ ಅಥವಾ ಅಜ್ಜ–ಅಜ್ಜಿಗೆ ಹಾಗೂ ಸ್ನೇಹಿತರ ವಲಯದಲ್ಲಿ ಈ ಮಾಹಿತಿ ಶೇರ್ ಮಾಡಿ .
📢 Visit: www.sutrakarunadu.site for Sarkari Yojana, Job Alerts, Exam News & More.